ಕನ್ನಡಿಗರ ubuntu

ubuntu
ubuntu, ಹೆಸರು ಕೇಳಿ ಇದೇನು ಮಹಾ ಎಂದು ತಿಳಿಯಬೇಡಿ , linux ನವರು ವಿತರಿಸಿದ canonical ರವರ desktop edition ಆದ ubuntu ಕಂಪ್ಯೂಟರ್ ಗಳ ಮೇಲೆ ತನ್ನದೇ ಆದ ಛಾಯೆಯನ್ನು ಬೀರುತ್ತಿದೆ, ಕಂಪ್ಯೂಟರ್ operating systemಗಳ ದಿಗ್ಗಜನಾದ microsoft corp, ಗೇ ಇದು ಪೈಪೋಟಿ ನೀಡುತ್ತಿದೆ , ಇದರಲ್ಲಿ innovative things ತುಂಬಾ ಇವೆ, ಅದರಲ್ಲೂ ಇದು virus ಲೆಸ್ ಕೂಡಾ, ಇದನ್ನು hakers ಗಳಿಂದ hake ಮಾಡಲು ಸಾದ್ಯವಿಲ್ಲವಂತೆ.

ಇದು ನೂರಾರು ಭಾಷೆಗಳನ್ನು ಸಪೋರ್ಟ್ ಮಾಡುತ್ತದೆ , ಅದರಲ್ಲಿ ಕನ್ನಡ ಕೂಡ , ಸೌತ್ ಆಫ್ರಿಕಾದ ಕಂಪನಿಯ operating system ಕನ್ನಡವನ್ನು ಸಪೋರ್ಟ್ ಮಾಡುತ್ತದೆ ಎಂದರೆ ಆಶ್ಚರ್ಯವಲ್ಲವೇ , ಇದು ಇಂಗ್ಲಿಷ್ ಬರದವರಿಗೆ ತುಂಬಾ ಅನುಕೂಲವಾಗಿದೆ .(photos are below)

ಇದು ಏನು ನಾವು ಅಂದುಕೊಳ್ಳುವಸ್ತ್ಟು ಕಷ್ಟವೇನೂ ಇಲ್ಲ ಇದೂ windows xp ತರಹವೇ ಇದೆ, ಇದೂ user friendly ಎಂದುಕೊಳ್ಳುತ್ತೇನೆ , ಏಕೆಂದರೆ ನಾನು ಈಗ windowsಅನ್ನು use ಮಾಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ, ಆ windows ಆ virus ನನಗೆ ಸಾಕಾಗಿ ಹೋಗಿತ್ತು, ಆ ಸಮಯಕ್ಕೆ ನನಗೆ ತಿಳಿಯಿತು ubuntu ಎಂಬ OS ಇದೆ ಎಂದು, ಮೊದಲು ನನಗೆ ವಿಚಿತ್ರ ಎನಿಸಿತು, ಆದರೆ ಈಗ ಅದೇ super ಎನಿಸುತ್ತಿದೆ ,

ಅದರಲ್ಲೂ ಇದು canonical ರವರ free distribution OS ಆಗಿದೆ, free ಆಗಿ ನಮ್ಮ ಅಡ್ರೆಸ್ ಗೆ free ubuntu CD ಯನ್ನು ಕಳಿಸುತ್ತಾರೆ .
ನೀವೂ try maadi





No comments

Post a Comment